ಚಾರು ಗಾಯನ ರತನಾ |
ಸಾಕಾರನ ತಂದು ತೋರೇ ಪ
ಇರುವ ದಿಕ್ಕಿನೋಳಿಹನಾ
ಪರಮ ಮಿತ್ರನಾಹಾರಾ ಮಾಳ್ವೆರಿಯಣ್ಣನಾ ನಿರುತ ಸೇವೆಯ
ಕೊಂಬನಾ | ಶರೀರದಿ ಜನಿಸಿದಾವಳ ಕೂಡಿಕೊಂಡಳ ಅರಸನ
ಸ್ನೇಹವ ಮಾಳ್ವನಾ ಹರಿಣಾಕ್ಷಿ ತಂದು ತೋರೇ 1
ಯೊಡಲೊಳು ತ್ವರಿತದಿ ಜನಿಸಿದನಾ |
ಬಂದನಾ ಶರದೆಚ್ಚ ಸ್ಥಳ ಕೊಂಡನೇ |
ಅಸುರನ ಕಂದನಾ ಕೊಂದನಾ |
ಜಗ ದರಿಯನ ತಂದು ತೋರೇ 2
ಮಂದಗಮನಿ ಪ್ರಿಯನಾ |
ಮುಂದ ಗಾಣದ ಲೊಲ್ಲನಾ |
ಕೈಯಿಂದ ಕೊಲಿಸಿದನಾ |
ನಂದನ ತಂದು ತೋರೆ 3