ಜಯತೀರ್ಥರು
ಕಂಡೆ ಕಂಡೇ ಗುರುಗಳ - ಕಂಡೆ ಕಂಡೇ ಪ
ಕಂಡೆ ಕಂಡೆನು ಕರುಣ ನಿಧಿಯನುತೊಂಡರನು ಬೆಂಬಿಡದೆ ಕಾಯ್ವರ ಅ.ಪ.
ತಂದೆ ವೆಂಕಟೇಶ ವಿಠಲ ದಾಸರ | ಮಂದಿರದಿ ವಾತದ್ವಿತಿಯ ಪೆಸರಿನವಂದನೀಯರು ಗೈಯ್ಯುತಿರ್ಪುದ | ಅಂದ ಪುಜೆಯ ಛಂದದಿಂದಲಿ 1
ಯೋಗಿ ಕುಲಮಣಿ ಟೀಕಾಚಾರ್ಯರ 2
ಕಾಯಜನ ಶರ ಭಯವಿದೂರನ | ಮಾಯಿಮತ ಮಹತಿಮಿರ ಸೂರ್ಯನಪಾವಮಾನಿ ಮತಾಬ್ಧಿ ಚಂದ್ರನ | ಜಯ ಮುನೀಂದ್ರನ ವೀತ ಶೋಕನ 3
ಹಿಂಡು ಮಾಯ್ಗಜ ಗಂಡು ಸಿಂಹನ 4
ವಾತ ಸುತನಲಿ ಸೀತೆ ಪತಿಯನುಪ್ರೀತಿಯಿಂದಲಿ ಭಜಿಪ ಯತಿಗಳ | ದೂತ ಗುರು ಗೋವಿಂದ ವಿಠಲನ 5