ಪಾಲಬಾಲಕ ಸುಂದರ ಪ
ಲೋಲ ಶ್ರೀವರ ಶ್ರೀಕರ
ಪಾಲ ನೀ ಕರುಣಾಲವಾಲನೆ 1
ನವನೀತದಧಿಚೋರ | ಭುವನಮೋಹನಾಕಾರ |
ಭುವನೋದ್ಧಾರಕ ಶ್ರೀಧರ||
ಸೇವ್ಯ ವಿವಿಧಮಾನುಷವಿಗ್ರಹ ||
ಕುವರ ನೀನೆನಿಸುತ್ತ ಯಾದವ |
ಭುವನದಲಿ ಪಾಲಿಸಿದ ಶ್ರೀಹರಿ2
ಕಂಕಣ ಕೇಯೂರ| ಕಡಗಾದ್ಯಲಂಕಾರಿ
| ಕಿಂಕರಜನಪ್ರಿಯ ಶËರಿ ||
ಸಂಖ್ಯೆಯಿಲ್ಲದ ದುಷ್ಟದಾನವ |
ಳಾಂಕ ಮಹಿಮಾನಂತ ರೂಪನೆ 3
ಜಂಭಾರಿ ಶಂಭುಸುಪ್ರೀತ ಖ್ಯಾತ||
ಕಂಬುಕಂಧರ ದೇವ ಕುಂಭಿನಿನಾಥ ||
ಯಂಭು ತ್ರಿದಶರಿಗಿಂಬುದೋರಲು |
ಬೆಂಬಿಡದೆ ಪಾಲಿಸಿದ ಶ್ರೀಹರಿ 4