ಒಟ್ಟು 201 ಕಡೆಗಳಲ್ಲಿ , 62 ದಾಸರು , 196 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಸ್ವಾನಂದ ಸುಖರೂಪವು ತಾನಿರೆತನ್ನೊಳು ತೋರುವದಿಂತೆಲ್ಲಪಘಟವದಾರೋಪಿಸಲದು ಮೃತ್ತಿಕಾ |ಪಟಗಳು ತಂತುವಿನ್ಹೊರತಿಲ್ಲ1ವಾರಿಧಿಯೊಳು ತೆರೆ ನೊರೆಗಳು ತೋರಲ್ಕವು |ನೀರಲ್ಲದೆ ಅವು ಬ್ಯಾರಿಲ್ಲ2ಸಕ್ಕರೆ (ಇಟ್ಟ) ಫಲ ಸವಿಯಲ್ಲಸಕ್ಕರೆ ಸ್ವಾದನ ಫಾಲಾಕ್ಷನು ಬಲ್ಲ3