ಕರೆದೂ ಕೈ ಪಿಡಿಯೊ ಎನ್ನಾ ಗುರುವರ ಮುನ್ನಾಕರೆದೂ ಕೈ ಪಿಡಿಯೊ ಎನ್ನಾ ಪ
ಪರಿ ಪರಿಯಿಂದಲಿ ಅ.ಪ.
ಪಸುಳೆ ತಪ್ಪನು ಮಾಡೆ | ಶಿಶುವ ಕರೆಯಳ ಜನನಿಕಸವಿಸಿ ಕಳೆದೆನಗೆ | ಕುಶಲವ ನೀಯೋ ||ಕಸರು ಕರ್ಮವ ಕಳೆದು | ಬಿಸಜನಾಭನ ಹೃನ್‍ಮುಸುಕಿಲಿ ತೋರಿಸಿ | ಪಸರಿಸು ಜ್ಞಾನವ 1
ಮಾನವ ನಾನು | ನಿನ್ನ ಮಹಿಮೆಯನ್ನಯೇನ ಬಣ್ಣಿಪೆನಯ್ಯ | ಘನದಯಾ ಪೂರ್ಣ 2
ಚಾರು ವಾರಿಧಿ ಗುರುವೇ |ಆರೂ ಕಾಯುವರಿಲ್ಲ | ಸಾರಿದೆ ತವ ಚರಣಭೋರಿಟ್ಟು ಮೊರೆಯಿಡುವೆ | ಧೀರ ಕಾಯಲಿ ಬೇಕೊ 3