ಒಟ್ಟು 213 ಕಡೆಗಳಲ್ಲಿ , 46 ದಾಸರು , 181 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಿರಿಅರಸಂಗೆ ನಮೋಗುರುಮಧ್ವವರಿಯ ವರಸ್ತುತಿ ಪ್ರಿಯ ಪ.ನಿಗಮಾಗಮಾಗಣಿತ ಸುವಿದಿತ ಸುಗುಣ ವಿಹಗಗಮನಘರಿಪು ಉರಗಶಯನ 1ಅಜನುತ ರಾಜರವಿ ವಿಜಿತ ಪ್ರತೇಜಕುಜರಜನೀಚರಹನನಮೂಜಗಜೀವನ2ತನ್ನ ವಂದಿಪರನ್ನು ಹೊರೆವನ್ಯಭಯವನ್ನೋಡಿಪಎನ್ನಯ್ಯ ಪ್ರಸನ್ನವೆಂಕಟನಾಥ ದಾತಾರ 3
--------------
ಪ್ರಸನ್ನವೆಂಕಟದಾಸರು