ಎಲ್ಯಾದರು ಮಾಡಬೇಕು ಕೆಲಸ ಪ
ಅಲ್ಲೇನು ಇಲ್ಲೇನು
ಬಲ್ಲಂಥಾವನಾದರೆ ತಾನು ಅ.ಪ
ಶರೀರ ಸಂಬಂಧಿಗಳಿಗಾಗಿ | ಮೂರು
ಕರಣದಿಂದಲಿ ಅನುವಾಗಿ ಕರೆಕರೆಪಡುತಲಿ
ಅರೆನಿಮಿಷವಾದರೆ ಬಿಡದೆ 1
ತ್ತರವಾದ ಕಟ್ಟಾಜ್ಞೆ ಅಲ್ಲಿ ನ-
ರರ ಕಾಟವು ಇಲ್ಲಿ ಸುರರ ನಿಬಂಧನೆಯಲ್ಲಿ 2
ಬಾಲ್ಯ ಯೌವನ ಕೌಮಾರ | ಮುಪ್ಪು
ಲೀಲೆಯಿಂದಲಿ ಕೆಲವರು ಗೋಳಾಡುತಲಿ ಕೆಲವರು3
ಸ್ವಲ್ಪಾದರು ಸತ್ಕರ್ಮ ಮಾಡೆ | ಫಣಿ-
ಅಲ್ಪರಿವುದು ಯಾಕೆ 4
ಇಪ್ಪತ್ತು ನಾಲ್ಕು ತತ್ವಗಳಿಂದ | ನ-
ಕ್ಲುಪ್ತಗೈದಿರುವನು ಆಪ್ತ ಎಂದಿಗೂ ನಮಗವನು 5