ಭುವನದೊಳಿವನೆ ಶೂರ ಪ
ಭವಬಂಧಗಳ ನಿನ್ನ | ಕುವರನೆ ಬಿಡಿಸುವ ಅ.ಪ
ಮಕ್ಕಳ ಕೂಡಿಕೊಂಡು | ನಮ್ಮನೆಗಿವ-|
ನೊಕ್ಕಲಿಕ್ಕುವನು ಬಂದು ||
ಪಕ್ಕನೆ ಓಡುವ | ಸಿಕ್ಕನು ಯೆಮಗಿವ 1
ಒರಗಿದ ಮಕ್ಕಳ | ಕರೆದು ಡಬ್ಬಿಸುವನು 2
ಹಿಂಡಿದ ಪಾಲ್ಮೊಸರು ||
ಚೆಂಡಾಟದೊಳು ನೆಲ-| ನುಂಡುಂಡು ಕೆಸರಾಯ್ತು 3
ನಿಲುತ ಪಾತ್ರವ ಕೊಂಡು | ಮೆಲುವ ನಾಟಕಧಾರಿ 4
ಬೆಳಗನ್ನು ಮೇಳವಿಸೆ ||
ಕಳೆದು ತರಿಸುವ ನಾವಿ | ನ್ನುಳಿ (ವು)ಪಾಯವ ಕಾಣೆ 5
ದೊರೆಯದಿದ್ದರೆ ಬೈವನು | ಮನೆಗೆ ಕಿಚ್ಚ-|
ನ್ನಿರಿಸುವೆನೆನ್ನುವನು ||
ವೊರಳೊಳು ವಿಷ್ಠಿಸಿ | ಮರೆಯೊಳಡಗುವ6
ನಿಲದೀಗ ತರಿಸಲ್ಲ(ದೆ) ||
ಸುಲಿಗೆÉಗಾರಗೆ ತಕ್ಕ | ಬಲುಮೆಯೊಳ್ ಬುದ್ಧ್ದಿಯ-|
ನೊಲಿದು ಪೇಳುತಲೆಮ್ಮ | ಕುಲವನುದ್ಧರಿಸವ್ವ 7
ಎಂದು ನಾನಾ ತೆರದಿ | ನಾರಿಯರು ಗೋ-|
ವಿಂದನನತಿ ಮುದದಿ ||
ಗೋಪಿ ಪರಿ ಚಾಡಿ8
ತಕ್ಕ ಪದ್ಧತಿ ಧಾತ್ರಿಗೆ ||
ಬೆಕ್ಕಸಗೊಳದಿರಿ ಅಕ್ಕು ಸದಾನಂದ 9