ಶ್ರೀ ಸುಬ್ರಹ್ಮಣ್ಯಸ್ತುತಿ
ಮಾಮವ ಸುಬ್ರಹ್ಮಣ್ಯ ಹೈವiವತಿಸುತ ಘನಕಾರುಣ್ಯ ಪ
ಕಾಮಿತದಾಯಕ ಭೀಮಪರಾಕ್ರಮ
ಸಾಮಗಾನಪ್ರಿಯ ಕೋಮಲಕಾಯ ಅ.ಪ
ವೇಲಾಯುಧ ಸಂಭ್ರಾಜಿತ ವರದಾ
ನೀಲಕಂಠವಾಹನ ಚಿರಸುಖದಾ
ಶ್ರೀಲಲಿತಾ ಮನಾಕರ್ಷಿತ ನಾದ
[ಬಾಲ]ಕೇರಳಪುರವಾಸ ವಿನೋದ 1
ಭವಭಯನಾಶನ ಪವನ ಷಡಾನನ
ರವಿಸಮಲೋಚನ ನವಮಣಿಸದನಾ
ಭುವನಮನೋಹರ ಸಾಸಿರವದನಾ
ಶಿವಪ್ರಿಯನಂದನ ತಾರಕದಮನಾ 2
ಸಂತನಾನತ ಶಾಂತವಿನೀತ
ಸಂತತ ಮಾತಾ ಲಲಿತಾ ಸಹಿತಾ
ಚಿಂತಿತಾರ್ಥದಾತಾರಾ ಕೃಪಾಯುತ
ಅಂತರಾತ್ಮ ಮಾಂಗಿರಿಪತಿ ಶೋಭಿತ3