ಶರಣು ಶರಣು ಹರ ಸುಂದರ ಶಂಕರ |
ಹೊರೆಯೋ ನಾ ನಿಮ್ಮ ಬಾಲನು ಪ
ಪತಿ - ಧರ |
ಸರ್ವ ಜನರ ಸಹಕಾರೀ ||
ಅಘ ಕುಲಿಶ ನೆ |
ಪರ್ವತ ಸುತೆ ಮನೋಹಾರಿ 1
ಭವ ಭ್ರಮ |
ಪಂಚಾಕ್ಷರ ಸುಖದಾತಾ ||
ವಂಚನಿಲ್ಲವದರ ವಾಂಛಿತ ಪೂರಿತ |
ಅಂಚೆ ಗಮನೆ ಸನ್ಮತಾ 2
ಮಹಿತಳ ವ್ಯಾಪಕ ಮಹಿಮನು - ಪಮ್ಯನೆ |
ಮಹಿಪತಿ ನಂದನ ಪ್ರಭೋ |
ಅಹಿಯಾ ಭರಣನೆ ಅಹವರಾನಳವಿದು |
ವಿಹಿತಾಂಬಕ ತೃಯ ಶಂಭೋ || 3